ಇತ್ತೀಚಿನ ಸುದ್ದಿಗಳು
ರಾಷ್ಟ್ರೀಯ ಸೌಹಾರ್ದ ವೇದಿಕೆ ಚಾರಿಟೇಬಲ್ ಟ್ರಸ್ಟ್
ರಾಷ್ಟ್ರೀಯ ಸೌಹಾರ್ದ ವೇದಿಕೆ ಸಮಾಜದ ವಿವಿಧ ವರ್ಗಗಳ ನಡುವೆ ಸಹಭಾಗಿತ್ವ ಮತ್ತು ಸಹಾಯದ ಬಗ್ಗೆ ಚರ್ಚಿಸುವ ಫೋರಮ್. ಈ ವೇದಿಕೆಯ ಮೂಲಕ ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ, ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ನೆರವಾಗುತ್ತದೆ. ಇದು ಸಮಾಜದಲ್ಲಿ ಸಹಕಾರ, ಸೌಹಾರ್ದ, ಮತ್ತು ಸಮರಸತೆಯ ಬೆಳವಣಿಗೆಗೆ ಅವಕಾಶ ನೀಡುತ್ತದೆ. ಇದರ ಮೂಲಕ ಸಮಾಜದ ಎಲ್ಲ ವರ್ಗಗಳು ತಮ್ಮ ಧಾರ್ಮಿಕ, ಸಾಂಸ್ಕೃತಿಕ, ಮತ್ತು ಆರ್ಥಿಕ ಹಂತಗಳಲ್ಲಿ ಸಮರಸತೆಯನ್ನು ಸಾಧಿಸುತ್ತವೆ.
"ಸಾಧಿಸುವ ಛಲವೆ ಸಾಧನೆ"
“ಭಾರತ ದೇಶದ ಸ್ವತಂತ್ರ ಕಲ್ಪನೇಯ ಪಿತಾಮಹ ಹಸರತ್ ಟಿಪ್ಪು ಸುಲ್ತಾನರ 274 ನೇ ಜಯಂತೋತ್ಸವದ ಅಂಗವಾಗಿ ಟಿಪ್ಪು ಸುಲ್ತಾನ ಇತಿಹಾಸ ಕುರಿತು ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ”
ಪ್ರಥಮ ಬಹುಮಾನ
5 ಲಕ್ಷ ರೂ
ದ್ವಿತೀಯ ಬಹುಮಾನ
2.5 ಲಕ್ಷ ರೂ
ತೃತೀಯ ಬಹುಮಾನ
1.25 ಲಕ್ಷ ರೂ
ಪ್ರತಿ ತಾಲ್ಲೂಕುಮಟ್ಟದಲ್ಲಿ ಪ್ರಥಮ ಬಂದವರಿಗೆ
11000 ರೂ
ಪ್ರವೇಶ ಶುಲ್ಕಗಳು
100ರೂ
ಪ್ರವೇಶಾತಿ ಕೊನೆಯ ದಿನಾಂಕ
31/07/2024
ವಿಷಯ ಸೂಚನೆ :-
- ಪರೀಕ್ಷೆಯು ಕನ್ನಡ, ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿ ನಡೆಸಲಾಗುವುದು
- ಪರೀಕ್ಷೆಆನ್ಲೈನ್ ಮೂಲಕ ನಡೆಸಲಾಗುವುದು
- 15 ರಿಂದ 35 ವರ್ಷದ ಒಳಗಿನ ಪ್ರತಿಯೊಬ್ಬರು ಪ್ರತಿಯೊಬ್ಬರಿಗೂ
- ಆಯಾ ತಾಲೂಕುಗಳಲ್ಲಿಆಯಾ ತಾಲೂಕಿನ ವಿದ್ಯಾರ್ಥಿಗಳಿಗೆ ಪರೀಕ್ಷೆ
- ಪರೀಕ್ಷೆಸಮಯ, ದಿನಾಂಕ ವೆಬ್ಸೈಟ್ ನಲ್ಲಿ ಪರಿಶೀಸಿಕೊಳ್ಳಬಹುಧು
ದೃಷ್ಟಿ:
ರಾಷ್ಟ್ರೀಯ ಸೌಹಾರ್ದ ವೇದಿಕೆಯ ದೃಷ್ಟಿ ಭವಿಷ್ಯದಲ್ಲಿ ಸಮಾಜದ ಎಲ್ಲ ವರ್ಗಗಳ ನಡುವೆ ಸಹಭಾಗಿತ್ವ, ಸಹಾನುಭೂತಿ, ಮತ್ತು ಸಮರಸತೆಯ ಭಾವನೆಯನ್ನು ಪುನಃ ಬೆಳೆಯಗೊಳಿಸುವುದು. ಅದು ಸಾಮಾಜಿಕ ಸಮರ್ಥತೆಯ ಹಾಗೂ ಆರ್ಥಿಕ ಸಮೃದ್ಧಿಗೆ ಒಯ್ಯುವುದು. ಈ ವೇದಿಕೆ ಪರಿಣಾಮಕಾರಿಯಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಯೋಜನೆಗಳ ಅನುಷ್ಠಾನಕ್ಕೆ ಸಹಾಯ ಮಾಡುವುದು ಮತ್ತು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಅಭಿವೃದ್ಧಿಗೆ ನೆರವಾಗುವುದು ಅದರ ಮುಖ್ಯ ಲಕ್ಷ್ಯ. ಇದರ ಮೂಲಕ ನಮ್ಮ ಸಮಾಜ ಪ್ರಗತಿಯ ದಿಕ್ಕನ್ನು ಬದಲಾಯಿಸಲು ನಾವು ಪರಿಶ್ರಮಿಸುತ್ತಿದ್ದೇವೆ.
ಗುರಿ:
ರಾಷ್ಟ್ರೀಯ ಸೌಹಾರ್ದ ವೇದಿಕೆಯ ಉದ್ದೇಶ ಸಮಾಜದ ಸಮರಸತೆ, ಸಹಭಾಗಿತ್ವ, ಮತ್ತು ಸಹಾನುಭೂತಿಯನ್ನು ಬೆಳೆಸುವುದು. ವೇದಿಕೆಯ ಮೂಲಕ ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದು ಮತ್ತು ಸರ್ಕಾರಿ ಯೋಜನೆಗಳನ್ನು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಹೆಗಲಕ್ಕೆ ತರುವುದು ಅದರ ಕೆಲಸಗಳ ಮುಖ್ಯ ಉದ್ದೇಶಗಳಾಗಿವೆ. ಇದು ಸಮಾಜದ ಸಮೃದ್ಧಿಯ ದಿಕ್ಕಿನಲ್ಲಿ ಹರಡುವ ಸಮರ್ಥ ಸಂಸ್ಥೆಯಾಗಿದೆ. ರಾಷ್ಟ್ರೀಯ ಸೌಹಾರ್ದ ವೇದಿಕೆಯ ಅಧ್ಯಕ್ಷರು ಮತ್ತು ಸದಸ್ಯರು ಈ ಉದ್ದೇಶಗಳನ್ನು ಬಹುಮುಖ್ಯವಾಗಿ ಅನುಸರಿಸುತ್ತಾರೆ.
ಟಿಪ್ಪು ಸುಲ್ತಾನರ ಇತಿಹಾಸ ಕುರಿತು ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ
ಆತ್ಮೀಯ ವಿದ್ಯಾರ್ಥಿ/ವಿದ್ಯಾರ್ಥಿನಿಯರೆ
ಟಿಪ್ಪು ಸುಲ್ತಾನರ ಇತಿಹಾಸ ಕುರಿತು ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಹಮ್ಮಿಕೊಂಡಿರುವ ಉದ್ದೇಶ ಕುರಿತು ಆಯೋಜಕರ ಚಿಂತನೆ.
ಭಾರತದೇಶ ಬಹು ಸಂಸ್ಕೃತಿ, ಬಹು ಭಾಷೆ ಅನೇಕ ಧರ್ಮ ಹಾಗೂ ಜಾತಿಗಳ ವೈವಿಧ್ಯತೆಗಳಿಂದ ಕೂಡಿದ ರಾಷ್ಟ್ರವಾಗಿದ್ದು . ಈ ದೇಶದಲ್ಲಿ ಐತಿಹಾಸಿಕ ಇತಿಹಾಸದ ಕುರುಹುಗಳು ನಮ್ಮನ್ನು ದೇಶದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮೆಲಕು ಹಾಕುವಂತೆ ಮಾಡುತ್ತದೆ.
ದೇಶದಲ್ಲಿ ಧಾರ್ಮಿಕ ಪರಿವರ್ತನೆಯು ಶೂಫಿ, ಶರಣರು, ಬಿಕ್ಕುಗಳು, ಪಾದ್ರಿಗಳು, ದಾಸರಿಂದ ಆದರೆ, ಸಾಮಾಜಿಕ ಪರಿವರ್ತನೆ ಅನೇಕ ಮಾಹಾ ಪುರುಷರಿಂದ ಆಗಿದೆ .ಈ ದೇಶದಲ್ಲಿ ಅನೇಕ ರಾಜ ಮಹಾರಾಜರು ಆಳ್ವಿಕೆ ಮಾಡಿ ದೇಶ ಮುನ್ನಡೆಸುವದನ್ನು ಹೇಳಿಕೊಟ್ಟರೆ,ಅನೇಕ ಶರಣರು, ಸಂತರು, ಶೂಫಿಗಳು ಮನುಷತ್ವವನ್ನು ಕಲಿಸಿ ಕೊಟ್ಟರು. ಅದೇ ತೆರನಾಗಿ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಕರ್ನಾಟಕ ರಾಜ್ಯದ ಒಬ್ಬ ಕನ್ನಡಿಗ ಕುಟುಂಬ ಪ್ರೇಮ,ಜಾತಿ ಪ್ರೇಮ, ಧರ್ಮ ಪ್ರೇಮ, ಅಧಿಕಾರ ದಾಹಕ್ಕಿಂತ ದೇಶ ಪ್ರೇಮ ದೊಡ್ಡದು ಅಂತ ನಮ್ಮೆಲ್ಲ ಭಾರತೀಯರಿಗೆ ಮಾದರಿಯಾದ ಒಬ್ಬ ದೇಶಭಕ್ತ ಹಜರತ ಟಿಪ್ಪು ಸುಲ್ತಾನರ ಇತಿಹಾಸ ವನ್ನು ನಾವು ನೀವೆಲ್ಲಾ ತಿಳಿದುಕೊಳ್ಳಲು ಇದೊಂದು ಸಂಪರ್ಕ ಸಾಧನದಂತೆ ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸಲಾಗಿದೆ. ಕೇವಲ ಟಿಪ್ಪು ಇತಿಹಾಸ ಅಷ್ಟೇ ಅಲ್ಲದೆ ಈ ದೇಶಕ್ಕಾಗಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಎಲ್ಲ ಮಾಹಾಪುರುಷರ ಇತಿಹಾಸವನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಂದ ವಿದ್ಯಾರ್ಥಿಗಳಲ್ಲಿ ಇತಿಹಾಸದ ಜಾಗೃತಿ ಮೂಡಿಸುವ ಕೆಲಸ ಆಯೋಜಕರ ಉದ್ದೇಶ ವಾಗಿದೆ.
ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಪರೀಕ್ಷೆಯ ಸದುಪಯೋಗ ಪಡೆದುಕೊಳ್ಳುವದರ ಜೊತೆಗೆ ಈ ದೇಶದ ಒಬ್ಬ ಒಳ್ಳೆಯ ಸುಸಂಸ್ಕೃತ ಪ್ರಜೆ ಆಗಲಿ ಅಂತ ಆಯೋಜಕರ ಆಲೋಚನೆ.
Dear Student
Organizer’s thoughts on the purpose of state level competitive examination on history of Tipu Sultan.
India is a multi-cultural, multi-lingual, multi-religious and multi-caste nation. Traces of historical history in this country make us relive the customs and culture of the country.
Religious transformation in the country is done by Sufis, Sharans, Bikkus, Priests, Dasas, but social transformation is by many great men. If many kings ruled and led the country in this country, many Sharans, Saints, Sufis taught humanity. At the same time, for the freedom of India, a Kannadigas from Karnataka state, this competitive exam has been arranged as a means of communication so that we all can know the history of Hazrat Tipu Sultan, a patriot who is a role model for all of us Indians. Not only the history of Tipu but also the history of all great men who fought for this country and for social justice, the aim of the organizers is to create awareness of history among the students through competitive examinations.
The idea of the organizers is that the students will benefit from this competitive examination and become a good cultured citizen of this country.
ٹیپو سلطان کی تاریخ پر ریاستی سطح کے مقابلہ جاتی امتحان کے مقصد پر منتظمین کے خیالات۔
ہندوستان ایک کثیر ثقافتی، کثیر لسانی، کثیر مذہبی اور کثیر ذات والا ملک ہے۔ اس ملک کی تاریخی تاریخ کے آثار ہمیں اس ملک کے رسم و رواج اور ثقافت کو زندہ کرتے ہیں۔
ملک میں مذہبی تبدیلی صوفیاء، شرنوں، بکواس، پجاریوں، داسوں نے کی ہے لیکن سماجی تبدیلی بہت سے عظیم آدمیوں نے کی ہے۔اس ملک میں اگر کئی بادشاہوں نے حکومت کی اور ملک کی قیادت کی تو بہت سے شرنوں، سنتوں، صوفیاء نے انسانیت کا درس دیا۔ ساتھ ہی، ہندوستان کی آزادی کے لیے، ریاست کرناٹک سے تعلق رکھنے والے ایک کناڑی، اس مسابقتی امتحان کو ابلاغ کے ایک ذریعہ کے طور پر منعقد کیا گیا ہے تاکہ ہم سب حضرت ٹیپو سلطان، ایک محب وطن جو سب کے لیے ایک رول ماڈل ہیں، کی تاریخ کو جان سکیں۔ ہم ہندوستانیوں میں سے۔ نہ صرف ٹیپو کی تاریخ بلکہ ان تمام عظیم انسانوں کی تاریخ بھی ہے جنہوں نے اس ملک اور سماجی انصاف کے لیے جدوجہد کی، منتظمین کا مقصد مقابلہ جاتی امتحانات کے ذریعے طلبہ میں تاریخ کے بارے میں بیداری پیدا کرنا ہے۔
منتظمین کا خیال ہے کہ طلبہ اس مقابلے کے امتحان سے مستفید ہوں گے اور اس ملک کے ایک اچھے تہذیب یافتہ شہری بنیں گے۔